Tatsama Tadbhava in Kannada | ತತ್ಸಮ ತದ್ಭವ 100 ಉದಾಹರಣೆ

Tatsama Tadbhava in Kannada : ಕನ್ನಡ ಭಾಷೆಯಲ್ಲಿ, ಸಂಸ್ಕೃತದಿಂದ ನೇರವಾಗಿ ಬಂದಿರುವ ಪದಗಳನ್ನು ‘ತತ್ಸಮ’ ಗಳೆಂದು ಕರೆಯಲಾಗುತ್ತದೆ. ಸಂಸ್ಕೃತದಿಂದ ಬಂದು ಕನ್ನಡದಲ್ಲಿ ಅಲ್ಪ ಬದಲಾವಣೆಯಿಂದ ಉಂಟಾದ ಪದಗಳನ್ನು ‘ತದ್ಭವ’ ಗಳೆಂದು ಹೇಳುತ್ತಾರೆ , ತತ್ಸಮ ತದ್ಭವ 100 ಉದಾಹರಣೆ

ತತ್ಸಮ ತದ್ಭವ ಎಂದರೇನು ?

ತತ್ಸಮ – ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಶಬ್ದಗಳು ತತ್ಸಮಗಳು ಎನ್ನುವರು . ತತ ಎಂದರೆ ಸಮಾನವಾದದ್ದು ಅಥವಾ ಸಮ ಸಂಸ್ಕೃತಕ್ಕೆ ಸಮಾನ ಎಂದು ಅರ್ಥ ಇದನ್ನು ಸಮ ಸಂಸ್ಕೃತ ಎಂದು ಕರೆಯುವರು,ಅಲ್ಲದೆ ತದ್ಭವ ಶಬ್ದಗಳ ಸಂಸ್ಕೃತ ರೂಪವನ್ನು ತತ್ಸಮ ಎನ್ನುವರು

ಉದಾಹರಣೆಗಳು – ರಾಮ , ವಸಂತ , ಚಂದ್ರ , ಸೂರ್ಯ, ಶತ್ರು , ಸ್ತ್ರೀ, ವನ,ವಧು, ಕಮಲ , ರವಿ, ಗಿರಿ, ಪತಿ, ಪುಸ್ತಕ, ಋಣ

ತದ್ಭವ – ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪ ಸ್ವಲ್ಪ ವಿಕಾರವನ್ನು ಅಥವಾ ಪೂರ್ಣ ವಿಕಾರವನ್ನು ಹೊಂದಿ ಬಂದಿರುವ ಶಬ್ದಗಳು ತದ್ಭವಗಳು. ‘ತದ್’ ಎಂದರೆ ಆದ್ದರಿಂದ ಅಂದರೆ ಸಂಸ್ಕೃತದಿಂದ ಎಂದರ್ಥ. ‘ಭವ್ ‘ ಎಂದರೆ ಹುಟ್ಟಿದ ಎಂದು ಅರ್ಥ.

ಉದಾಹರಣೆಗಳು -ಮಾಲೆ , ಅಜ್ಜ, ವೀಣೆ, ಸಿರಿ, ನಿದ್ದೆ, ಗಂಟೆ, ಪಕ್ಷಿ, ಹಕ್ಕಿ, ಜೋಗಿ, ರಾಯ.

ತತ್ಸಮ ತದ್ಭವ 100 ಉದಾಹರಣೆ

  • ತತ್ಸಮ – ತದ್ಭವ
  • ಮುಖ – ಮೊಗ
  • ಕುಮಾರಿ-ಕುವರಿ
  • ವೀಣಾ -ವೀಣೆ
  • ನಿಯಮ -ನೇಮ
  • ಬಿನದ -ವಿನೋದ
  • ನಿವ್ವ – ನಿತ್ಯ
  • ಸರಸ್ವತಿ-ಸರಸತಿ
  • ಶಯ್ಯಾ-ಸಜ್ಜಿ
  • ಚಂದ್ರ -ಚಂದಿರ
  • ಪುಸ್ತಕ-ಹೊತ್ತಿಗೆ
  • ಫಲಕ-ಹಲಗೆ
  • ಭೋಜನ -ಭೋನ
  • ಋಷಿ-ರಿಸಿ
  • ಸಜ್ಞಾ -ಸನ್ನೆ
  • ವಿಷ-ಬಿಸ
  • ಸ್ಥಾನ-ತಾಣ
  • ವನ-ಬನ
  • ವಿಜ್ಞಾಪನೆ-ಬಿನ್ನಾಣ
  • ವಸುಧಾ-ವಸುದೆ
  • ಸಂತೋಷ-ಸಂತಸ
  • ಸ್ಮಶಾನ-ಮಸಣ
  • ವಾಣಿ-ಬಾಣಿ
  • ಸಹಸ್ರ-ಸಾವಿರ
  • ಸ್ಥಂಬ-ಕಂಬ
  • ಸನ್ಮಾನ-ಸಮ್ಮಾನ
  • ಸುಖ-ಸೊಗ
  • ಯಾತ್ರೆ-ಜಾತ್ರೆ
  • ಮಾನ್ಯತೆ-ಮನ್ನಣೆ
  • ಮಲ್ಲಿಕಾ-ಮಲ್ಲಿಗೆ
  • ಭೂಮಿ -ಭುವಿ
  • ಪ್ರತಿ -ಪಡಿ
  • ಶಾಲಾ-ಶಾಲೆ
  • ಸುವರ್ಣ -ಹೊನ್ನ
  • ಸುರಾ -ಸುರೆ
  • ಶವ -ಶಬ
  • ಪೃಥ್ವಿ -ಪೊಡವಿ
  • ಮುಕ್ತಿ-ಮುಕುತಿ
  • ಭೂತಿ -ಬೂದಿ
  • ಮಾಣಿಕ್ಯ-ಮಾಣಿಕ
  • ಮಹಾಸಲೇ-ಮಾಸ್ತಿ
  • ಸಿಂಧೂರ -ಸಿಂಧುರ
  • ಲಕ್ಷ್ಮಣ -ಲಚ್ಚಣ
  • ಸಂಸ್ಕೃತ -ಸಕ್ಕದ
  • ವೈಶಾಖ-ಬೇಸಿಗೆ
  • ವೃಷಭ-ಬಸವ
  • ಪ್ರತಿಪಾದ-ಪಾಡ್ಯ
  • ಪವಮಾನ-ಹನುಮಾನ
  • ಪಂಕ್ತಿ-ಪಂತಿ
  • ಆಶ್ರಯ -ಆಸರೆ
  • ಆಮ್ಲ -ಅಂಬಲಿ
  • ವಿಜ್ಞಾನ -ಭಿನ್ನಾಣ
  • ವಿಸ್ತಾರ-ಬಿಸ್ತಾರ
  • ಪ್ರಣತಿ-ಹಣತಿ
  • ಪರೀಕ್ಷಾ-ಪರಕೆ
  • ಪಕ್ಷಿ-ಪಕ್ಕ
  • ಪ್ರಾಯ-ಹರೆಯ
  • ಪತಿವ್ರತೆ-ಹದಿಬದೆ
  • ವಸತಿ-ಬಸತಿ
  • ಸಂಧ್ಯಾ-ಸಂಜೆ
  • ಮೃಗ-ಮಿಗ
  • ಹಂಸ-ಅಂಚೆ
  • ಶ್ರೀ -ಸಿರಿ
  • ಕಾರ್ಯ-ಕಜ್ಜ
  • ಭಕ್ಷ-ಭಕುತ
  • ಯಮ-ಜಯ
  • ಮೂರ್ತಿ -ಮುರುತಿ
  • ಕ್ಷೀರ -ಕೀರ
  • ಅಚ್ಚರಿ -ಆಶ್ಚರ್ಯ
  • ಆಮಂತ್ರಣ -ಜಾತಾಣ
  • ಈಶ -ಈಸ
  • ಇಂದಿರ -ಇಂದ್ರ
  • ದಶ – ಯಶ
  • ಖಡ್ಗ -ಖಡುಗ
  • ಗ್ರಾಹಕ-ಗಿರಾಕಿ
  • ಖಂಡ -ಕಂಡ
  • ಜ್ಯೋಯಿಸ -ಜ್ಯೋತಿಸ
  • ಮೌನ -ಮೋನ
  • ಚತುರ-ಚದುರ
  • ಅಕ್ಷರ-ಅಕ್ಕರ
  • ಕೀಟ-ಕೀಡೆ
  • ಕಲಶ-ಕಳಸ
  • ಕರ್ನ್ನಾಟ –ಕನ್ನಡ
  • ಕಾಕ -ಕಾಗೆ
  • ಸ್ವಪ್ನ -ಸಪನ
  • ಸ್ವರ್ಗ -ಸಗ್ಗ

Tatsama Tadbhava in Kannada Examples

  • ಸ್ತರ -ತರ
  • ಸಮೀಪ -ಸಾಲಹ
  • ಶೂನ್ಯ -ಸೊನ್ನೆ
  • ಶುಲ್ಕ-ಸುಂಕ
  • ಶಾಲೆ -ಸಾಲೆ
  • ಶರ್ಕಾರ -ಸಕ್ಕರೆ
  • ಕುಕ್ಕುಟ -ಕೋಳಿ
  • ಕೋಕಿಲೆ-ಕೋಗಿಲೆ
  • ಖರ್ಜುರ -ಕಜ್ಜುರ
  • ಗರ್ಭ -ಗಬ್ಬ
  • ಘಂಟಾ -ಗಂಟೆ
  • ಜನ್ಮ -ಜನುಮ
  • ದಕ್ಷಿಣ -ದಕ್ಕಿಣ
  • ನಿಶ್ಚಲ -ನಿಚ್ಚಲ
  • ಪಕ್ಷಿ -ಹಕ್ಕಿ
  • ಪ್ರಕರಣ -ಹಗರಣ
  • ಪ್ರಯಾಸ -ಪಯಣ

Leave a Comment

error: Content is protected !!