25 Basic Kannada Words |ಕನ್ನಡ ಪದಗಳು

Kannada Words : ದೈನಂದಿನ ಜೀವನದಲ್ಲಿ ಬಳಸುವ ಕನ್ನಡ ಪದಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳಬಹುದು . ಕನ್ನಡ ಪದಗಳು ಅದರಲ್ಲಿಯೂ ಸಾಮಾನ್ಯವಾಗಿ ಬಳಸುವ ಪದಗಳ ಬಗ್ಗೆ ಮಾಹಿತಿ ನೀಡಲಾಗಿದೆ .

Basic Kannada Words

ಹೊರ ದೇಶ ಅಥವಾ ರಾಜ್ಯದಿಂದ ಬಂದ ಜನರಿಗೆ ಕನ್ನಡವನ್ನು(Kannada words) ಸುಲಭವಾಗಿ ಮಾತನಾಡಲು ಮತ್ತು ಕಲಿಯಲು ಉಪಯುಕ್ತವಾದ ಮಾಹಿತಿ ಕೊಡಲಾಗಿದೆ . ಕನ್ನಡವನ್ನು ಕಲಿಯಿರಿ ಕನ್ನಡವನ್ನು ಬೆಳೆಸಿರಿ.

ನಿಮ್ಮ ಹೆಸರೇನು ?nimma hesarenuwhat is your Name ?
ನೀವು ಇಂಗ್ಲಿಷ್ ಮಾತನಾಡುತ್ತೀರಾ ?Nivu English Matanaduttira?Do you speak English
ಗೊತ್ತಿಲ್ಲ.GottillaI don’t Know
ನಮಸ್ಕಾರNamaskaraHello
ಚೆನ್ನಾಗಿದ್ದೀನಿChannagiddiniI am Fine
ನನಗೆ ಕನ್ನಡ ಬರುವುದಿಲ್ಲNanage Kannada BaruvudillaI don’t Know Kannada
ಎಲ್ಲಿ ?Elli?Where?
ಹೇಗಿದ್ದೀರ?Hegiddiri?How are You
ಎಷ್ಟು?Estu ?How Much
ಏನಾಯ್ತು ?Enaytu?What Happened
ನನಗೆ ಬೇಡ.Nanage BedaI don’t Want
ಊಟಾ ಆಯ್ತಾutaa AytaDid you have your Dinner?
ನನಗೆ ಬೇಕುNanage  BekuI want
ಶುಭೋದಯShubhodayaGood Morning
ಸುಮ್ಮನಿರಿSummaniriKeep Silent
ಯಾರಾದರೂ ನನಗೆ ಸಹಾಯ ಮಾಡುತ್ತೀರಾYaradaru Nanage Sahaya MaaduttiraaCan Someone Help Me
ಧನ್ಯವಾದಗಳುDhanyavadagaluThank You
ಶುಭರಾತ್ರಿShubharaatriGood Night
ಸಾಕುSaakuEnough
ಸಿಗೋಣSigonaWe’ll meet again

Simple Kannada Words

ನಿಮ್ಮ ಹೆಸರೇನು? – What is your Name

ನಿಮ್ಮ ಹೇಸರೇನು ಎಂಬುದನ್ನು ನಾವು ಸಾಮಾನ್ಯವಾಗಿ ಗೊತ್ತಿಲ್ಲದ ವ್ಯಕ್ತಿಯ ಹೆಸರನ್ನು ತಿಳಿದುಕೊಳ್ಳಬೇಕಾದಾಗ ಕೇಳುವುದಾಗಿದೆ .

What is Your Name is an argument usually used when you need to know the name of the unkown person

ನೀವು ಇಂಗ್ಲಿಷ್ ಮಾತನಾಡುತ್ತೀರಾ? – Do you Speak English?

ಮಾತು ಪ್ರಾರಂಭಿಸುವದಕಿಂತ ಮುಂಚೆ ನಿಮ್ಮ ಮುಂದಿರುವ ವ್ಯಕ್ತಿಗೆ ಕನ್ನಡ ಬಿಟ್ಟು ಇಂಗ್ಲಿಷ್ ಭಾಷೆ ಮಾತನಾಡಲು ಬರುತ್ತದೆಯೇ ಎಂದು ತಿಳಿದುಕೊಳ್ಳಲು ಕೇಳುವುದಾಗಿದೆ

Before starting the conversation, ask to know if the person infront of you can speak english apart from kannada

ಗೊತ್ತಿಲ್ಲ – I don’t Know

ಯಾರಾದರೂ ನಿಮಗೆ ರಸ್ತೆ ಮಾರ್ಗವನ್ನು ಕೇಳಿದರೆ ನಿಮಗೆ ಆ ಮಾರ್ಗ ತಿಳಿದಿಲ್ಲವೆಂದ್ರೆ ನೀವು ಅವಾಗ ‘ಗೊತ್ತಿಲ್ಲ’ ಎಂದು ಹೇಳಬೇಕು.

When someone asks you for road route, if you don’t know it, then you should say “i don’t know”

ನಮಸ್ಕಾರ – Hello

ನಮಸ್ಕರ ಎಂಬ ಪದವನ್ನು ಶುಭಶಯ ಕೋರುವ ಶಬ್ದವಾಗಿ ಬಳಸುತ್ತೇವೆ

Used to Express Greeting

ಚೆನ್ನಾಗಿದ್ದೀನಿ -I am Fine

ಯಾರಾದರೂ ನಿಮಗೆ ಹೇಗಿದ್ದೀಯ ಎಂದು ಕೇಳಿದಾಗ , ಚೆನ್ನಾಗಿದ್ದೀನಿ ಎಂದು ಉತ್ತರಿಸಬೇಕು .

When someone asks you how are you then you should say “I am Fine”.

ನನಗೆ ಕನ್ನಡ ಬರುವುದಿಲ್ಲ- I don’t know kannada

ನಿಮಗೆ ಕನ್ನಡ ಭಾಷೆ ಬರದೇ ಇದ್ದಾಗ ನೀವು ನನಗೆ ಕನ್ನಡ ಬರುವುದಿಲ್ಲ ಇಂದು ಹೇಳಬೇಕು .

If you don’t understand Kannada then you should say that ” i don’t know Kannada

ಎಲ್ಲಿ?-Where?

ನೀವು ಎಲ್ಲಿಗಾದರೂ ಹೋಗುವಾಗ ಗೂಗಲ್ ಮ್ಯಾಪ್ ಕೆಲಸ ಮಾಡದೇ ಇದ್ದಾರೆ ಅವಾಗ ನೀವು ಅಲ್ಲಿರುವ ಜನರಿಂದ ಆ ಜಾಗ ಎಲ್ಲಿ ಎಂದು ತಿಳಿದುಕೊಳ್ಳಬಹುದು

When you are going some where then the google map doesn’t work, then you have to ask the people where that place is?

ಹೇಗಿದ್ದೀರ – How are you

ಬಹಳ ದಿನಗಳ ನಂತರ ನಿಮ್ಮ ಸ್ನೇಹಿತನನ್ನು ಭೇಟಿಯಾದಾಗ ಅವನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಹೇಗಿದ್ದೀಯ ಎಂದು ಕೇಳಬೇಕು

When you meet your Friend after long time, u should ask him how he is doing or how are you

ಎಷ್ಟು?-How much

ನೀವು ಅಂಗಡಿಗೆ ಏನಾದರು ಖರೀದಿಸಲು ಹೋದಾಗ ಆ ವಸ್ತುವಿನ ಬೆಲೆ ತಿಳಿದುಕೊಳ್ಳಲು ಅಂಗಡಿ ಅವನಿಗೆ ಅದರ ಬೆಲೆ ಎಷ್ಟು ಎಂದು ಕೇಳಬೇಕು .

When you go to the store for shopping then you can use the ‘how much’ word to know price of the item

ಏನಾಯ್ತು – What happened

ಒಂದೇ ಸ್ಥಳದಲ್ಲಿ ಬಹಳ ಜನಜನರು ಸುತ್ತುವರೆದಿದ್ದರೆ ಅಲ್ಲಿ ಏನಾಗಿದೆ ಎಂದು ತಿಳಿದುಕೊಳ್ಳಲು ಎಂಯತು ಅಲ್ಲಿ ಎಂದು ಯಾರಿಗಾದರೂ ಕೇಳುವುದು.

If many people are standing in the same place . then you are curious to know what happened, then ask someone what is happening there?

ನನಗೆ ಬೇಡ -I don’t want

ಯಾರಾದರೂ ನಿಮಗೆ ಇಷ್ಟವಿಲ್ಲದ ಊಟವನ್ನು ಬಡಿಸಲು ಬಂದಾಗ ನೀವು ನನಗೆ ಬೇಡ ಎಂದು ಹೇಳಬೇಕು.

When someone comes to serve you a meal which you don’t like, then you should say “i don’t want”

ಊಟ ಆಯ್ತಾ – Did you have your Dinner

ನಿಮ್ಮ ಸ್ನೇಹಿತ ಅಥವಾ ಸಂಬಂದಿ ಭೇಟಿಯಾದಾಗ ಅವ್ರಿಗೆ ಊಟ ಆಯ್ತಾ ಎಂದು ಕೇಳಬೇಕು.

when you meet your friend or relative, then you have to ask them -Did you have your dinner

ನನಗೆ ಬೇಕು -I Want

ನನಗೆ ಆ ಪುಸ್ತಕ ಇಷ್ಟವಾಗಿದೆ ಅದಕ್ಕೆ ನನಗೆ ಅದು ಬೇಕು

I like that book so i want that

ಶುಭೋದಯ – Good Morning

ಬೆಳಕಾದಾಗ ಶುಭೋದಯವನ್ನು ಹೇಳಬೇಕು

Good Morning shoulb be said in the morning

ಸುಮ್ಮನಿರಿ -Keep silent/Keep quit

ನಿಮಗೆ ಯಾರಿಂದಾದರೂ ತೊಂದರೆ ಆಗುತ್ತಿದ್ದರೆ ,ಅವರಿಗೆ ಸುಮ್ಮನಿರಲು ಹೇಳಬೇಕು.

If someone bothers you, you should tell them to be quite.

ಯಾರಾದರೂ ನನಗೆ ಸಹಾಯ ಮಾಡುತ್ತೀರಾ?- Can someone help me?

ನಿಮಗೆ ಯಾವುದಾದರು ಕೆಲಸ ಕಷ್ಟ ಎನಿಸಿದಾಗ ನಿಮಗೆ ಯಾರಾದರೂ ಸಹಾಯ ಮಾಡುತ್ತಾರೆ ಎಂದು ಕೇಳಬೇಕು

When you find Something difficult, ask someone to help you.

ಧನ್ಯವಾದಗಳು -Thank you

ಯಾರಾದರೂ ನಿಮಗೆ ಸಹಾಯ ಮಾಡಿದಾಗ ಧನ್ಯವಾದಗಳನ್ನು ಹೇಳಬೇಕು

When someone helps you, you should say Thank you

ಶುಭರಾತ್ರಿ – Good Night

ರಾತ್ರಿ ಮಲಗುವ ಮುಂಚೆ ಶುಭರಾತ್ರಿ ಹೇಳಬೇಕು.

Good Night should be said before sleeping at night.

ಸಾಕು -Enough

ಹೊಟ್ಟೆ ತುಂಬಿದ ನಂತರ ಊಟ ಸಾಕು ಎಂದು ಹೇಳಬೇಕು.

It should be said that food is enough after the stomach is full.

ಸಿಗೋಣ – We’ll meet again

ಕಾಲೇಜು ದಿನಗಳು ಮುಗಿದ ಮೇಲೆ ನಾವೆಲ್ಲ ನಮ್ಮ ಸ್ನೇಹಿತರಿಗೆ ಮತ್ತೆ ಸಿಗೋಣ ಎಂದು ಹೇಳಿ ಬರುತ್ತೇವೆ .

after the college days are over, we tell friends that we will meet again.

Meaning of Kannada Words in English

Hope you learned some Basic Kannada words that will help you on a daily basis if you enjoyed learning please go through our website for more information in Kannada

Leave a Comment

error: Content is protected !!