PWD Full Form in Kannada

PWD full form in Kannada – PWD ಯ ಪೂರ್ಣ ರೂಪವು “ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್” ಮತ್ತು ಇದು ಒಂದು ಭಾರತ ಸರ್ಕಾರದ ” ಲೋಕೋಪಯೋಗಿ ಇಲಾಖೆ “. ಸಾರ್ವಜನಿಕ ತೊoದರೆಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು , ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ನೀಡುವ ಸಂಸ್ಥೆಯೇ ಲೋಕೋಪಯೋಗಿ ಇಲಾಖೆಯಾಗಿದೆ .

PWD = Public Works Department ( ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ )

PWD full form in Kannada = ಲೋಕೋಪಯೋಗಿ ಇಲಾಖೆ

ಭಾರತ ದೇಶದಲ್ಲಿ ಪ್ರತಿ ರಾಜ್ಯದಲ್ಲೂ ಲೋಕೋಪಯೋಗಿ ಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳನ್ನು ನಾವು ಕಾಣಬಹುದಾಗಿದೆ . ರಾಜ್ಯಗಳು ಬೇರೆ ಬೇರೆಯಾದರು ಇಲಾಖೆಯ ಕಾರ್ಯ ವೈಖರಿ ಮತ್ತು ವ್ಯವಸ್ಥೆ ಒಂದೇ ತರನಾಗಿದೆ ಎಂದು ಹೇಳಬಹುದು

PWD Karnataka – ಕರ್ನಾಟಕ ಲೋಕೋಪಯೋಗಿ ಇಲಾಖೆ

PWD Karnataka ಭಾರತ ಸರ್ಕಾರದ ಒಂದು ಸರ್ಕಾರೀ ಇಲಾಖೆಯಾಗಿದ್ದು. ಇದು ಸಾರ್ವಜನಿಕ ಸೇವೆಗಳು ,ಸಾರ್ವಜನಿಕ ಸರ್ಕಾರಿ ಕಟ್ಟಡಗಳ ನಿರ್ಮಾಣ ,ರಸ್ತೆಗಳು,ಹೆದ್ದಾರಿಗಳು, ಸೇತುವೆಗಳ ನಿಮಾರ್ಣ ಜವಾಬ್ದಾರಿ ಅನ್ನು ಒಳಗೊಂಡಂತೆ ಇನ್ನಿತರ ಕೆಲಸವನ್ನು ಮಾಡುತ್ತದೆ ಎನ್ನಬಹುದು.

ಲೋಕೋಪಯೋಗಿ ಇಲಾಖೆಯು ಶುದ್ಧ ಕುಡಿಯುವ ನೀರನ್ನು ಒದಗಿಸುವ ಮತ್ತು ಒಡೆದ ಪೈಪ್ ಗಳನ್ನೂ ಸರಿಪಡಿಸಿ ಕೊಡುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ

PWD full form in Exam – Public Works Department

PWD Full Form in Kannada Meaning

ಹೊಸ ಸೇತುವೆಗಳ ನಿರ್ಮಾಣ ಮತ್ತು ಹಲವಾರು ತೊಂದರೆಗಳು ಅಂದರೆ ಪ್ರವಾಹ , ಭೂಕಂಪದಿಂದ ನಾಶವಾದ ಅಥವಾ ಕುಸಿದ ಸೇತುವೆಗಳ ಮರು ನಿರ್ಮಾಣ ಮಾಡುವ ಜವಾಬ್ದಾರಿ ಲೋಕೋಪಯೋಗಿ ಇಲಾಖೆ ನೋಡಿಕೊಳ್ಳುತ್ತದೆ

ಪ್ರಸ್ತುತ ಇರುವ ರಾಜ್ಯ ಹೆದ್ದಾರಿ ಮತ್ತು ಇತರೆ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು ,ಮತ್ತು ದೂರದ ದೇಶಗಳಿಗೆ ಮತ್ತು ಇತರೆ ಸಂಪರ್ಕವಿಲ್ಲದ ಸ್ಥಳಗಳಿಗೆ ರಸ್ತೆ ವ್ಯವಸ್ಥೆಯನ್ನು ಒದಗಿಸಿ ಕೊಡುವುದು .

ಸರ್ಕಾರಿ ಶಾಲೆಗಳು, ಆಸ್ಪತ್ರೆಗಳಲ್ಲಿ ಕಟ್ಟಡಗಳ ತೊಂದರೆ ಕಂಡು ಬಂದರೆ ಆ ಕಟ್ಟಡಗಳ ನಿರ್ಮಾಣವನ್ನು PWD Karnataka ಮಾಡಿಕೊಡುತ್ತದೆ

PWD Minister Karnataka

ಕರ್ನಾಟಕ ಸರ್ಕಾರದ PWD Minister Karnataka “Satish jarkiholi – ಸತೀಶ್ ಜಾರಕಿಹೊಳಿ“, Public Works Department (Excluding Ports and Inland Water Transport).

PWD Minister Karanataka Satish jarkiholi ಅವರು ಬೆಳಗಾವಿ ಜಿಲ್ಲೆಯವರು. ಇತ್ತೀಚಿನ Karnataka election 2023 ಅಲ್ಲಿ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ

Jobs in PWD Karnataka

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಡೇಟಾ ಎಂಟ್ರಿ ಆಪರೇಟರ್‌ಗೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗೆ ವರ್ಷಕ್ಕೆ ಕನಿಷ್ಟ ಸಂಬಳ ₹1.2 ಲಕ್ಷ ಕನಿಷ್ಠ ವೇತನವು ನೀಡಲಾಗುತ್ತದೆ.

FAQ :

Is PWD a government?

ಹೌದು, PWD ಕರ್ನಾಟಕ ಸರ್ಕಾರದ ಒಂದು ಇಲಾಖೆ

How to prepare for the PWD exam?

PWD Exam ಬರೆಯಲು ಮೊದಲನೇದಾಗಿ ಕನ್ನಡ ಭಾಷೆ ಗೊತ್ತಿರಬೇಕು ಮತ್ತು General Knowledge ಹಾಗು Technical Knowledge ಗೊತ್ತಿರಬೇಕು

What is the salary of a PWD civil engineer in Karnataka?

ಡಿಪ್ಲೊಮಾ ಸಿವಿಲ್ ಇಂಜಿನಿಯರ್ ವೇತನ ವರ್ಷಕ್ಕೆ ಕನಿಷ್ಠ ₹ 0.2 ಲಕ್ಷದಿಂದ ₹ 2.0 ಲಕ್ಷದವರೆಗೆ ಇರುತ್ತದೆ

ನಿಮಗೆ ನಾವು ನೀಡಿರುವ ಮಾಹಿತಿ ಉಪಯುಕ್ತವಾಗಿದೆ ಮತ್ತು ನಿಮಗೆ PWD Full form in kannada ಬಗ್ಗೆ ತಿಳಿದಿದೆ ಎಂದು ಭಾವಿಸುತ್ತೇವೆ

Leave a Comment