SSLC Full Form in Kannada

SSLC full form in Kannada – SSLC ಯ ಪೂರ್ಣ ರೂಪವು “ಮಾಧ್ಯಮಿಕ ಶಾಲೆ ಬಿಡುವ ಪ್ರಮಾಣಪತ್ರವಾಗಿದೆ“. ಎಸ್‌ಎಸ್‌ಎಲ್‌ಸಿಯ ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲಾ ಹಂತದ ಅಧ್ಯಯನವನ್ನು ಪೂರ್ಣಗೊಳಿಸಿ ಮತ್ತು SSLC ಪರೀಕ್ಷೆಯನ್ನು ಉತ್ತೀರ್ಣ ಆದ ನಂತರ ಪಡೆಯುವ ಪ್ರಮಾಣಪತ್ರವಾಗಿದೆ

SSLC ಪರೀಕ್ಷೆಯನ್ನು ಅಂದರೆ 10 ನೇ ತರಗತಿ ಪರೀಕ್ಷೆಯನ್ನು ಕರ್ನಾಟಕ ಸರ್ಕಾರರವು ಪ್ರತಿ ವರ್ಷವೂ ನಡೆಸುತ್ತ ಬಂದಿದೆ, ಈ ಪರೀಕ್ಷೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತರಹ ನಡೆಸುತ್ತಾರೆ.

SSLC full form in Kannada = Secondary School Leaving Certificate ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್

SSLC ಯನ್ನು ಮೆಟ್ರಿಕ್ಯುಲೇಷನ್ (metriculation), HSC (Higher secondary certificate), SSC ಪ್ರಮಾಣ ಪತ್ರ ಎಂದು ಸಹ ಕರೆಯುತ್ತಾರೆ .

SSLC Meaning in Kannada

SSLC = ಎಸ್.ಎಸ್.ಎಲ್.ಸಿ – ಮಾಧ್ಯಮಿಕ ಶಾಲಾ ಬಿಡುವ ಪ್ರಮಾಣಪತ್ರ

SSLC ಯ ಪರೀಕ್ಷೆಯಲ್ಲಿ ಕನ್ನಡ , ಇಂಗ್ಲೀಷ್ , ಗಣಿತ , ಹಿಂದಿ , ವಿಜ್ಞಾನ , ಸಮಾಜ ವಿಜ್ಞಾನ ,ಇತರೆ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು ಕರ್ನಾಟಕ ಸರ್ಕಾರ ಪರೀಕ್ಷೆ ನಡೆಸುತ್ತದೆ .

ಈ ರೀತಿ ನಡೆಸುವ sslc ಪರೀಕ್ಷೆಗಳನ್ನು ಆಂಗ್ಲ ಭಾಷೆಯಲ್ಲಿ ಬೋರ್ಡ ಎಕ್ಷಾಂ ( SSLC Board exam ) ಎಂದು ಕರೆಯುವರು.

SSLC full form in Kannada

ಈ ಪರೀಕ್ಷೆಯನ್ನು ಕರ್ನಾಟಕ ಸರ್ಕಾರ ಅಷ್ಟೇ ಅಲ್ಲದೆ ಭಾರತದ ಎಲ್ಲ ರಾಜ್ಯಗಳು ನಡೆಸುತ್ತವೆ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಲ್ಪಡುತ್ತದೆ ( sslc ಎಂದು ಕೇರಳ ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರೆ ದಕ್ಷಿಣ ರಾಜ್ಯಗಳಲ್ಲಿ ಕರೆಯುತ್ತಾರೆ )

sslc ಯನ್ನು ಯಶಸ್ವಿಯಾಗಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಪಡೆದು ೧೧ ನೇ ತರಗತಿ ಅಥವಾ ಯಾವುದೇ ಡಿಪ್ಲೋಮ/ಪಾಲಿಟೆಕನಿಕ್ ಕೋರ್ಸಗಳಿಗೆ ಮತ್ತು ಆರ್ಟ್ಸ್ ,ಕಾಮರ್ಸ್ , ಸೈನ್ಸ್ , ಎಂದು ವಿವಿಧ ಕೋರ್ಸ್ ಗಳಿಗೆ ದಾಖಲಾತಿ ಮಾಡಿಕೊಂಡು ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಮಾಡಬಹುದಾಗಿದೆ .

FAQ :

SSLC means 10th or 12th?

SSLC ಅಂದರೆ 10 ನೇ ತರಗತಿ ಮತ್ತು ಇದು ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಬುನಾದಿ (ಉಪಯುಕ್ತ )

ಎಸೆಸೆಲ್ಸಿ ರಿಸಲ್ಟ್ ನೋಡುವುದು ಹೇಗೆ ?

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ( SSLC Exam 2023 ) ರಿಸಲ್ಟ್ ಅನ್ನು ಕರ್ನಾಟಕ ಸರ್ಕಾರದ karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು

SSLC Full form ಇನ್ ಕನ್ನಡದಲ್ಲಿ ಏನೆಂದು ಹೇಳುತ್ತಾರೆ ?

SSLC full form in Karnataka – ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್

ಉಪಸಂಹಾರ

ನಿಮಗೆ ನಾವು ನೀಡಿರುವ ಮಾಹಿತಿ ಉಪಯುಕ್ತವಾಗಿದೆ ಮತ್ತು ನಿಮಗೆ SSLC full form in Kannada ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ದೊರೆತಿದೆ ಎಂದು ಭಾವಿಸುತ್ತೇವೆ

Leave a Comment

error: Content is protected !!