UPSC Full Form in Kannada

UPSC full form in Kannada – ಕೇಂದ್ರ ಲೋಕಸೇವಾ ಆಯೋಗವು ಅಖಿಲ ಭಾರತ ಸೇವೆ ಹಾಗೂ ಕೇಂದ್ರ ಅರ್ಹ ಅಭ್ಯರ್ಥಿಗಳನ್ನು ಸಂಸ್ಥೆಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

UPSC= Union Public Service Commission | ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್

UPSC Meaning In Kannada = ಕೇಂದ್ರ ಲೋಕಸೇವಾ ಆಯೋಗ (Kendra Lokasevaa Aayoga )

ಸಂವಿಧಾನದ 315 ನೇ ವಿಧಿಯನ್ವಯ( Article 315 ) ಕೇಂದ್ರ ಲೋಕಸೇವಾ ಆಯೋಗವನ್ನು ಸೃಷ್ಟಿಸಲಾಗಿದೆ.

List of Jobs under UPSC in Kannada

ಕೇಂದ್ರ ಲೋಕಸೇವಾ ಆಯೋಗದಲ್ಲಿ ಬರುವ ಹಲವಾರು ಹುದ್ದೆಗಳು.

 • Indian Administrative Service (IAS)-ಭಾರತೀಯ ಆಡಳಿತ ಸೇವೆ
 • Indian Police Service (IPS)- ಭಾರತೀಯ ಪೊಲೀಸ್ ಸೇವೆ
 • Indian Foreign Service (IFS)- ಭಾರತೀಯ ವಿದೇಶಾಂಗ ಸೇವೆ
 • Indian Audit and Accounts Service (IA&AS)-ಭಾರತೀಯ ಆಡಳಿತಾತ್ಮಕ ಸೇವೆ etc.

ಆಕಾಂಕ್ಷಿಗಳು ಈ ಪ್ರತಿಷ್ಠಿತ ಹುದ್ದೆ ಪಡೆಯಲು ಕಠಿಣ ಶ್ರಮ, ಸರಿಯಾದ ಪಠ್ಯಕ್ರಮದಲ್ಲಿ ಅಧ್ಯಯನ ಮಾಡಬೇಕು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು ಸುಲಭವಲ್ಲ ಮತ್ತು ಅತೀ ಕಷ್ಟವೂ ಅಲ್ಲ. upsc in kannada medium, upsc syllabus in kannada.

UPSC Exam Pattern in Kannada

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು 3 ಹಂತಗಳನ್ನು ತೆರವುಗೊಳಿಸಬೇಕು

1) ಪೂರ್ವಭಾವಿ ಪರೀಕ್ಷೆ
2) ಮುಖ್ಯ ಪರೀಕ್ಷೆಗೆ
3) ಸಂದರ್ಶನ

ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಲು ಬಯಸುವವರು ಕನಿಷ್ಠ 21 ವರ್ಷ ವಯೋಮಿತಿಯನ್ನು ಪೂರೈಸಿರಬೇಕು. ಸಾಮಾನ್ಯ ವರ್ಗದ (ಸಾಮಾನ್ಯ ವರ್ಗ) ಅಭ್ಯರ್ಥಿಗಳು ಗರಿಷ್ಠ 32 ವರ್ಷ ವಯಸ್ಸಿನವರೆಗೆ
6 ಬಾರಿ ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗರಿಷ್ಟ 37 ವರ್ಷದೊಳಗಿನ ಅಭ್ಯರ್ಥಿಗಳು ಈ ಪರೀಕ್ಷೆ ತೆಗೆದುಕೊಳ್ಳಬಹುದು.

Can I write UPSC exam in kannada ?

ಹೌದು, ಖಂಡಿತವಾಗಿಯೂ ಬರೆಯಬಹುದು ! ಕನ್ನಡವು ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ, ಇದನ್ನು ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಸೇರಿಸಲಾಗಿದೆ. ನಿಮಗಿದು ತಿಳಿದಿರಲಿ ಮೇನ್ಸ್ ಪರೀಕ್ಷೆಯಲ್ಲಿ UPSC ನೀಡುವ ಐಚ್ಛಿಕ ಭಾಷೆಗಳಲ್ಲಿ ಇದು ಒಂದಾಗಿದೆ.

Which are the best Kannada Literature Books for UPSC?

 • Linguistic History of Kannada Language-M.H. Krishnaiah
 • Kannada Bhasha Shastra- R.Y. Dharwadkar
 • Kannada Sahitya Charitre- R.S. Mugali
 • Bettada Jeeva-Shivarama Karanth
 • Madhavi-Arupama Niranjana
 • Odalaala-Devanuru Mahadeva
 • Devaru- A.N. Moorty Rao

UPSC Kannada qualifying paper

ನಿಮಗೆ ತಿಳಿದಿರುವಹಾಗೆ UPSC ಸಿವಿಲ್ ಸರ್ವೀಸಸ್ ಮೇನ್ಸ್ ಪರೀಕ್ಷೆಯು ಒಂಬತ್ತು ಪೇಪರ್‌ಗಳನ್ನು ಒಳಗೊಂಡಿರುತ್ತದೆ ಮತ್ತು ಅದರಲ್ಲಿ ಪೇಪರ್ A ಕಡ್ಡಾಯ ಭಾರತೀಯ ಭಾಷಾ ಪೇಪರ್ ಆಗಿದೆ.

ಇದು ಅರ್ಹತಾ ಪರೀಕ್ಷೆ ಆದ್ದರಿಂದ, ಅಂತಿಮ ಶ್ರೇಣಿಯನ್ನು ನಿರ್ಧರಿಸುವಾಗ ಈ ಪತ್ರಿಕೆಯಲ್ಲಿ ಪಡೆದ ಅಂಕವನ್ನು ಲೆಕ್ಕಹಾಕಲಾಗುವುದಿಲ್ಲ. ಈ ಅರ್ಹತಾ ಪತ್ರಿಕೆಯಲ್ಲಿ ಉತ್ತೀರ್ಣರಾಗಲು ನೀವು 300 ಅಂಕಗಳಲ್ಲಿ 75+ ಅಂಕಗಳನ್ನು ಗಳಿಸಬೇಕು.

ನಿಮಗೆ ಕೆಳಗಿನವು ಕೂಡ ತಿಳಿದಿರಲಿ – ಓದಿ

ನಿಮಗೆ ನಾವು ನೀಡಿರುವ ಮಾಹಿತಿ ಉಪಯುಕ್ತವಾಗಿದೆ ಮತ್ತು ನಿಮಗೆ UPSC full form in Kannada, UPSC Exam Pattern in Kannada ಬಗ್ಗೆ ತಿಳಿದಿದೆ ಎಂದು ಭಾವಿಸುತ್ತೇವೆ

Leave a Comment

error: Content is protected !!