RSS Full Form in Kannada

RSS full form in kannada – ರಾಷ್ಟೀಯ ಸ್ವಯಂ ಸೇವಕ ಸಂಘವು 1925ನೇ ಇಸವಿಯಲ್ಲಿ ಸ್ಥಾಪನೆಯಾಯ್ತು. ದೇಶದ ಅತಿದೊಡ್ಡ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆ ಎಂದೇ ಹೆಸರಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ 2025ನೇ ಇಸವಿಗೆ 100 ವರ್ಷ ಪೂರೈಸಲಿದೆ.

RSS full form in KannadaRashtriya Swayamsevak Sangh

RSS meaning in Kannadaರಾಷ್ಟೀಯ ಸ್ವಯಂ ಸೇವಕ ಸಂಘ

RSS ಸ್ಥಾಪಕರು – ಕೇಶವ್ ಬಲಿರಾಮ್ ಹೆಡಿಗೆವರ್ (ವೈದ್ಯಕೀಯ ಶಿಕ್ಷಣ ಪ್ಯಾಡೆಡ್ ಇವರನ್ನು ಡಾಕ್ಟರ್ ಜೀ ಎಂದು ಸಹ ಕರೆಯುತ್ತಿದ್ದರು )

RSS ಸ್ಥಾಪನೆ – ಸೆಪ್ಟೆಂಬರ್ ೨೭, 1925ರ ವಿಜಯದಶಮಿಯ ದಿನ ಮಹಾರಾಷ್ಟ್ರ ರಾಜ್ಯದ ನಾಗಪುರ

RSS ನ ಮುಖ್ಯ ಕಾರ್ಯಾಲಯ – ಭಾರತದ ನಾಗಪುರ್

RSS ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಸುನೀಲ್ ಅಂಬೇಕರ್ ಅವರು ಬರೆದಿರುವ ರೋಡ್ ಮ್ಯಾಪ್ ಫಾರ್ ದಿ 21 ಸೆಂಚುರಿ ಎಂಬ ಪುಸ್ತಕದಲ್ಲಿ ಸಂಘದ ಭವಿಷ್ಯದ ಯೋಜನೆ, ಯೋಚನೆಗಳನ್ನು ಪ್ರಸ್ತಾಪಿಸಲಾಗಿದೆ. (ಅಕ್ಟೋಬರ್ 1ರಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಿಡುಗಡೆ ಮಾಡಿದ್ದರು.)

RSS Prarthana in kannada

ನಮಸ್ತೆ ಸದಾ ವತ್ಸಲೆ – 1940 ರಲ್ಲಿ ಡಾ. ಕೆ. ಬಿ. ಹೆಡ್ಗೆವಾರ್ ಮತ್ತು ಮಾಧವ್ ಸದಾಶಿವ ಗೋಲ್ವಾಲ್ಕರ್ ಮತ್ತು ಇತರ ಹಿರಿಯ ಆರ್ಎಸ್ಎಸ್ ನಾಯಕರ ಮಾರ್ಗದರ್ಶನದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾದ ನರಹರಿ ನಾರಾಯಣ ಭಿಡೆ ಬರೆದಿದ್ದಾರೆ

ಆರ್. ಎಸ್. ಎಸ್. ಗೀತೆಗಳು ಮೇ 18, 1940 ರಂದು ನಾಗಪುರದಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ RSS ಪ್ರಚಾರಕರು ಆಗಿದ್ದ ಯಾದವ್ ರಾವ್ ಜೋಶಿ ಅವರು RSS ಸಂಘ ಪ್ರಾರ್ಥನಾವನ್ನು ಸಾರ್ವಜನಿಕವಾಗಿ ಎಲ್ಲ ಜನರ ಮುಂದೆ ಹಾಡಿದರು.

ಇದೇ ಅವಧಿಯಲ್ಲಿ ಪುಣೆಯಲ್ಲಿ ನಡೆದ ಇನ್ನೊಂದು ಸಂಘ ಶಿಕ್ಷಾ ವರ್ಗದಲ್ಲಿ ಆರೆಸ್ಸೆಸ್ ಪ್ರಚಾರಕ ಅನಂತ್ ರಾವ್ ಕಾಳೆ ಅವರಿಂದ ಸಂಘದ ಪ್ರಾರ್ಥನೆಯನ್ನು ಹಾಡಲಾಯಿತು. ಈ ಪ್ರಾರ್ಥನೆಯು ಸಂಸ್ಕೃತದಲ್ಲಿದೆ

ಹಾಡು ನಮಸ್ತೆ ಸದಾ ವತ್ಸಲೇ – RSS song in Kannada, rashtriya swayamsevak sangh in kannada, namaste sada vatsale, rss song meaning in kannada

RSS Prarthana in Kannada

RSS Prarthana in kannada

ನಮಸ್ತೇ ಸದಾ ವತ್ಸಲೇ ಮಾತೃಭೂಮೇ

ತ್ವಯಾ ಹಿನ್ದುಭೂಮೇ ಸುಖಂ ವರ್ಧಿತೋಹಮ್

ಮಹಾಮಙ್ಗಲೇ ಪುಣ್ಯಭೂಮೇ ತ್ವದರ್ಥೇ

ಪತತ್ವೇಷ ಕಾಯೋ ನಮಸ್ತೇ ನಮಸ್ತೇ

ಪ್ರಭೋ ಶಕ್ತಿಮನ್‌ ಹಿನ್ದುರಾಷ್ಟ್ರಾಙ್ಗಭೂತಾ

ಇಮೇ ಸಾದರಂ ತ್ವಾಂ ನಮಾಮೋ ವಯಮ್

ತ್ವದೀಯಾಯ ಕಾರ್ಯಾಯ ಬಧ್ದಾ ಕಟೀಯಂ

ಶುಭಾಮಾಶಿಷಂ ದೇಹಿ ತತ್ಪೂರ್ತಯೇ

ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಂ

ಸುಶೀಲಂ ಜಗದ್ಯೇನ ನಮ್ರಂ ಭವೇತ್

ಶ್ರುತಂ ಚೈವ ಯತ್ಕಣ್ಟಕಾಕೀರ್ಣ ಮಾರ್ಗಂ

ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್

ಸಮುತ್ಕರ್ಷನಿಃಶ್ರೇಯಸ್ಯೈಕಮುಗ್ರಂ

ಪರಂ ಸಾಧನಂ ನಾಮ ವೀರವ್ರತಮ್

ತದನ್ತಃ ಸ್ಫುರತ್ವಕ್ಷಯಾ ಧ್ಯೇಯನಿಷ್ಠಾ

ಹೃದನ್ತಃ ಪ್ರಜಾಗರ್ತು ತೀವ್ರಾನಿಶಮ್‌

ವಿಜೇತ್ರೀ ಚ ನಃ ಸಂಹತಾ ಕಾರ್ಯಶಕ್ತಿರ್

ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್‌

ಪರಂ ವೈಭವಂ ನೇತುಮೇತತ್‌ ಸ್ವರಾಷ್ಟ್ರಂ

ಸಮರ್ಥಾ ಭವತ್ವಾಶಿಶಾ ತೇ ಭೃಶಮ್

ಭಾರತ ಮಾತಾ ಕೀ ಜಯ

ನಿಮಗೆ ನಾವು ನೀಡಿರುವ ಮಾಹಿತಿ ಉಪಯುಕ್ತವಾಗಿದೆ ಮತ್ತು ನಿಮಗೆ rss full form in kannada, RSS Prarthana in kannada ಬಗ್ಗೆ ತಿಳಿದಿದೆ ಎಂದು ಭಾವಿಸುತ್ತೇವೆ

ನಿಮಗೆ ಕೆಳಗಿನವು ಕೂಡ ತಿಳಿದಿರಲಿ – ಓದಿ

Leave a Comment